Home
Municipal Reforms Cell, Directorate of Municipal Administration has won the Bronze award for the project Aasthi (GIS based Property Tax Information System) in National awards for e-governance-2011
ಗಣಕೀಕರಣ: ಚಿಕ್ಕನಾಯಕನಹಳ್ಳಿ ಪುರಸಭೆಯು ಜನವರಿ- 1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ಜನನ - ಮರಣ ನೊಂದಾಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ
COMPUTERIZATION: We are very happy to intimate the citizens of Chikkanayakanahalli Town that we have computerizes the Birth and Death certificates from January-1990 to till date under state Government KMRP computerization scheme, from now onwards citizens are requested to visit the office for registration and getting of Birth and Death certificates by paying service fee. Citizens are requested to make use of this facility
ಘನತ್ಯಾಜ್ಯ ವಸ್ತು ನಿರ್ವಹಣೆ: ಪುರಸಭೆಯ 23 ವಾಡ್ ðಗಳ ಬೀದಿ ಕಸ ಗುಡಿಸುವುದು ಸ್ವಚ್ಛತೆ ಮತ್ತು ನೈರ್ಮಲ್ಯ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ ಮತ್ತು ಪುರಸಭೆಯ 23 ವಾಡ್ ðಗಳಲ್ಲಿ ಮನೆ ಮನೆ ಕಸ ಸಂಗ್ರಹಣೆ ಕೆಲಸವನ್ನು ಪುರಸಭೆಯ ಟ್ಯ್ರಾಕ್ಟರ್ ಮತ್ತು ತಳ್ಳುವ ಗಾಡಿಗಳ ಮಖೇನ ನಿರ್ವಹಿಸಲಾಗುತ್ತಿದೆ ಇದಕ್ಕೆ ಸಂಬಂದ ಪಟ್ಟಂತೆ ಯಾವುದಾದರು ದೂರುಗಳಿದ್ದಲ್ಲಿ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು ದೂ:(08133-267423)
Solid Waste Management: Solid Waste Management in 23 wards has been outsourced. It includes street sweeping and waste transportation.and 23 Wards has been maintained by ULB Door to door waste collection is in 23 wards of the Town with the help of ULB's Tractor & pushcarts.If you have any complaints regarding solid waste management please call our helpline No-08133-267423. Help us to keep your city clean and hygienic. -BY Chief officer.TMC,Chikkanayakanahalli.
" SAS Collected Monthwise" April -2012 : Click Here May - 2012 : Click Here June-2012 : Click Here July -2012 : Click Here August-2012 : Click Here September-2012 : Click Here October-2012 : Click Here November-2012 : Click Here December-2012 : Click Here
This Page is Maintained by H.CHANDRASHEKAR, Envt. Engg , TMC, Chikkanayakanahalli.


